ಪ್ರತಿಭಾ ನಂದಕುಮಾರ್ ಕನ್ನಡದ ಹೊಸ ಪೀಳಿಗೆಯ ಲೇಖಕಿ.ಕವಯತ್ರಿ, ಸ್ತ್ರೀವಾದಿಯಾಗಿ ಗುರುತಿಸಿದ್ದಾರೆ. == ಕವನ ಸಂಕಲನಗಳು == ನಾವು ಹುಡುಗಿಯರೇ ಹೀಗೆ. ರಸ್ತೆಯಂಚಿನ ಗಾಡಿ ಅವರು ಪುರಾವೆಗಳನ್ನು ಕೇಳುತ್ತಾರೆ. ಕವಡೆಯಾಟ ಈತನಕ ಆಹಾ ಪುರುಷಾಕಾರಂ ಮುನ್ನುಡಿ ಬೆನ್ನುಡಿಗಳ ನಡುವೆ ಕೌಫಿಹೌಸ್ ಮುದುಕಿಯರಿಗಿದು ಕಾಲವಲ್ಲ ಪ್ರತಿಭಾ ಕಾವ್ಯ == ಅನುವಾದಗಳು == ಒಂದು ಹಿಡಿ ಸೂರ್ಯ ಮತ್ತು ಇತರ ಕವನಗಳು == ಆತ್ಮ ಕಥನ == ಅನುದಿನದ ಅಂತರಗಂಗೆ == ಉಲ್ಲೇಖಗಳು ==